ಬಿಂಬ

By | February 24, 2018

ಬಾಳೆಂಬ, ಪರದೆಯ ಮೇಲೆ,
ಪ್ರತಿಬಿಂಬಗಳದ್ದೆ ಆಟ.
ಸೂತ್ರದಾರನ ಕೈಯ್ಯ, ತೊಗಲು ಗೊಂಬೆಗಳು ನಾವು,
ಸೂತ್ರ ಕಸೆದಾಗ, ಬರೀ ಬಂದು‌ ಹೋದ ಪಾತ್ರಗಳು.

If you have found a spelling error, please, notify us by selecting that text and pressing Ctrl+Enter.

RELATED  ಕಾಮನಬಿಲ್ಲು

Leave a Reply

Your email address will not be published. Required fields are marked *

CommentLuv badge