ಮತ್ತೆ ಬಂದಿರುವುದು ಸಂಕ್ರಾಂತಿ,
ಎಲ್ಲರ ಮುಖದಾಗು ತಂದೈತ್ರಿ ಕಾಂತಿ,
ಹಿಂಗ್ಯಾಕ್ರಿ ಸುಮ್ಮನ ನಿಂತ್ರೀ,
ಬಗಲಾಗಿಡ್ರಿ ನಿಮೆಲ್ಲಾರ ಚಿಂತಿ.
ಎಳ್ಳು ಬೆಲ್ಲ ತಿನ್ರೀ,
ಛಲೋ ಮಾತು ಮಾತಾಡ್ರಿ,
ಸೂರ್ಯ ತನ್ನ ಪಥ ಬದಲಿಸುವ ರೀತಿ,
ಈ ಸಂಕ್ರಾಂತಿ, ನಿಮ್ಮ ಬಾಳನಾಗು ತರಲಿ ಪ್ರೀತಿ, ಕೀರ್ತಿ.
ಮತ್ತೆ ಬಂದಿರುವುದು ಸಂಕ್ರಾಂತಿ,
ಎಲ್ಲರ ಮುಖದಾಗು ತಂದೈತ್ರಿ ಕಾಂತಿ,
ಹಿಂಗ್ಯಾಕ್ರಿ ಸುಮ್ಮನ ನಿಂತ್ರೀ,
ಬಗಲಾಗಿಡ್ರಿ ನಿಮೆಲ್ಲಾರ ಚಿಂತಿ.
ಎಳ್ಳು ಬೆಲ್ಲ ತಿನ್ರೀ,
ಛಲೋ ಮಾತು ಮಾತಾಡ್ರಿ,
ಸೂರ್ಯ ತನ್ನ ಪಥ ಬದಲಿಸುವ ರೀತಿ,
ಈ ಸಂಕ್ರಾಂತಿ, ನಿಮ್ಮ ಬಾಳನಾಗು ತರಲಿ ಪ್ರೀತಿ, ಕೀರ್ತಿ.