ಕನ್ನಡಿ By Rashmi | March 4, 2018 0 Comment ಕನ್ನಡಿಯೊಳಗಿನ ಬಿಂಬವಾ ನೋಡುತ್ತಾ ನಾ ನಿಂತೆ, ಅಹಾ ಎಷ್ತು ಸೊಗಸೆಂದು, ಜಂಬ ಪಟ್ಟೆ, ಬದುಕಿನ ದಾರಿಯಲಿ, ಬಿಂಬಗಳ ಮುಖವಾಡ ಕಸಿಯಿತು, ನಾನು ಕಂಡಿದ್ದು ಇದೇ ಬಿಂಬವೇ, ಏಂದು ಚಿಂತ್ತಿಸುತ್ತಾ ನಿಂತೆ. Hey, if you like this, go ahead share it with your friendsTweetEmail