ಕಾಮನಬಿಲ್ಲು By Rashmi | June 17, 2018 0 Comment ನಿನ್ನ ನಗುವಿನ ದನಿ ಮಧುರವಾಗಿ ಕೇಳುತಿದೆ ನಿನ್ನ ಕಣ್ಣಿನ ಹೊಳಪು ಮನದ ಬೆಳಕನ್ನು ಬೆಳಗಿದೆ ನಿನ್ನ ರೂಪವು ಮನದ ಕಣ್ನಗಳಿಗೆ ಮುದವ ತಂದಿದೆ ನನ್ನ ಪ್ರೀತಿಯ ಕಾಮನ ಬಿಲ್ಲು ಮನದ ಬಾನಂಗಳದಲ್ಲಿ ಮೂಡಿದೆ. Hey, if you like this, go ahead share it with your friendsTweetEmail