ನಿನ್ನ ಜೊತೆ ಈ ಮಿಲನ,
ನನ್ನ ಮೊಗದಲ್ಲಿನ ನಗುವಿಗೆ, ಆಹ್ವಾನ.
ಆ ಆಲಿಂಗನದಲ್ಲಿ, ಹೇಳದೇ ಇರುವ ಮಾತುಗಳು ಎಷ್ಟೋ,
ಆ ದಿನಗಳ ನನೆನಪುಗಳು, ಸಾಕಷ್ತು.
ಈ ನಮ್ಮ ಪಯಣ ಇರಲಿ ಹೀಗೆ ಮಧುರ,
ಭಾವನೆಗಳ ಅಡಿಯಲ್ಲಿ ನೆನಪುಗಳು ಅಮರ.
ಕಳೆದುಹೋದ ಕ್ಶಣಗಳು, ಸುಮಧುರ,
ಮನಸ್ಸು, ಅಗಿದೆ ಇಂದು ಬ್ರಮರ.
ನಿನ್ನ ಜೊತೆ ಈ ಮಿಲನ,
ನನ್ನ ಮೊಗದಲ್ಲಿನ ನಗುವಿಗೆ, ಆಹ್ವಾನ.
ಆ ಆಲಿಂಗನದಲ್ಲಿ, ಹೇಳದೇ ಇರುವ ಮಾತುಗಳು ಎಷ್ಟೋ,
ಆ ದಿನಗಳ ನನೆನಪುಗಳು, ಸಾಕಷ್ತು.
ಈ ನಮ್ಮ ಪಯಣ ಇರಲಿ ಹೀಗೆ ಮಧುರ,
ಭಾವನೆಗಳ ಅಡಿಯಲ್ಲಿ ನೆನಪುಗಳು ಅಮರ.
ಕಳೆದುಹೋದ ಕ್ಶಣಗಳು, ಸುಮಧುರ,
ಮನಸ್ಸು, ಅಗಿದೆ ಇಂದು ಬ್ರಮರ.