ಕಾಂಕ್ರೀಟ್‌ ಜಂಗಲ್

By | June 6, 2018

ಓಟ ಓಟ,
ಕೊನೆಯೇ, ಇಲ್ಲದ ಆಟ,
ಊಟಕ್ಕಾಗಿಯೊ, ಚಟಕ್ಕಾಗಿಯೊ, ಶೋಕಿಯೊ,
ನನ್ನಿಂದಾನೇ ಎಲ್ಲವೂ, ಅನೋ ಹಟ,

ವಿಧಿ ಸಾಹೇಬನ ಚಾಟಿ ಏಟ,
ತಿಂದ ಮೇಲೆ, ಎಲ್ಲವೂ ಧೂಳಿಪಟ,
ಜೀವನದ ಪಾಠ,ಕಲಿಯುತ್ತಾ,
ಅರಿತೆನು, ನಾನು ಕೇವಲ ಒಬ್ಬ ಪೋಷಕ ನಟ.

ಬೇರೆಯೇ ಇರುವವನು, ನಾಯಕ ನಟ.

RELATED  DIY User-friendly Pooja space, away from your curious toddler🙂

Leave a Reply

Your email address will not be published. Required fields are marked *

CommentLuv badge