Author Archives: Rashmi

Pinterest inspired Ganesha paintings

By | August 14, 2018

Today have got you guys these 2 easy paintings which I did on canvas with acrylics. If you have been a regular reader of my website you would already know, my love for Lord Ganesha. These adorn a corner in my house which is also our reading space. They bring a lot of color and… Read More »

Madhubani inspired Parrot motif Bookmark

By | August 6, 2018

Make your readings interesting with this new Madhubani inspired Parrot motif bookmark. If you have been a regular reader of my blog, then you would have already known my love for the folk and indigenous art.So today I bring you a post on Madhubani inspired bookmark. This bright, traditional parrot motif is all you need… Read More »

Kalamkari inspired peacock motif

By | June 25, 2018

You all know how much am in love with folk art, so this time I tried my hands on one such folk art from India. After a long time, gotta chance to do a Kalamkari inspired peacock motif. Hope you guys enjoy it:) Materials needed: Canvas Acrylic Paint Paint brushes Pencil Here are a few… Read More »

ಕಾಮನಬಿಲ್ಲು

By | June 17, 2018

ನಿನ್ನ ನಗುವಿನ ದನಿ ಮಧುರವಾಗಿ ಕೇಳುತಿದೆ ನಿನ್ನ ಕಣ್ಣಿನ ಹೊಳಪು ಮನದ ಬೆಳಕನ್ನು ಬೆಳಗಿದೆ ನಿನ್ನ ರೂಪವು ಮನದ ಕಣ್ನಗಳಿಗೆ ಮುದವ ತಂದಿದೆ ನನ್ನ ಪ್ರೀತಿಯ ಕಾಮನ ಬಿಲ್ಲು ಮನದ ಬಾನಂಗಳದಲ್ಲಿ ಮೂಡಿದೆ.

ಜೋಡಿ

By | June 13, 2018

ಹೀಗೇ ನಿನ್ನ ಜೊತೆಯಲ್ಲಿ, ಕೈಗೆ ಕೈ ಜೋಡಿಸಿ, ಮನಕೆ ಮನವ ಕೂಡಿಸಿ, ಹೃದಯದಯದ ಒಂದೇ ಬಡಿತವಾಗಿ, ಮಿಡಿಯುವ ಆಸೆ. ದೂರದ ಮುಗಿಲನು, ಮುಟ್ಟುವಾಸೆ, ಕಾಣದ ಊರನು, ಕಾಣುವಾಸೆ. ನೀನಿರೆ ನನ್ನ ಜೊತೆಯಲ್ಲಿ, ಗೆಲ್ಲುವೆ ನಾ ಜಗವನು. ಆದರೆ, ಸೊತಿಹೆ ನಾ, ನಿನಗೆ ನನ್ನ ತನುಮನವನು. ನನ್ನ ಎಲ್ಲಾ ನಾಳೆಗಳು, ನಿನ್ನ ಜೊತೆ, ಜೋಡಿಯಾಗಿ, ಹೀಗೆ ಸಾಗಲಿ ಈ ಪಯಣ, ಪ್ರೇಮದಿ ಒಂದಾಗಿ.

ಕಾಂಕ್ರೀಟ್‌ ಜಂಗಲ್

By | June 6, 2018

ಓಟ ಓಟ, ಕೊನೆಯೇ, ಇಲ್ಲದ ಆಟ, ಊಟಕ್ಕಾಗಿಯೊ, ಚಟಕ್ಕಾಗಿಯೊ, ಶೋಕಿಯೊ, ನನ್ನಿಂದಾನೇ ಎಲ್ಲವೂ, ಅನೋ ಹಟ, ವಿಧಿ ಸಾಹೇಬನ ಚಾಟಿ ಏಟ, ತಿಂದ ಮೇಲೆ, ಎಲ್ಲವೂ ಧೂಳಿಪಟ, ಜೀವನದ ಪಾಠ,ಕಲಿಯುತ್ತಾ, ಅರಿತೆನು, ನಾನು ಕೇವಲ ಒಬ್ಬ ಪೋಷಕ ನಟ. ಬೇರೆಯೇ ಇರುವವನು, ನಾಯಕ ನಟ.

ಆಲಿಂಗನ

By | May 22, 2018

ನಿನ್ನ ಜೊತೆ ಈ ಮಿಲನ, ನನ್ನ ಮೊಗದಲ್ಲಿನ ನಗುವಿಗೆ, ಆಹ್ವಾನ. ಆ ಆಲಿಂಗನದಲ್ಲಿ, ಹೇಳದೇ ಇರುವ ಮಾತುಗಳು ಎಷ್ಟೋ, ಆ ದಿನಗಳ ನನೆನಪುಗಳು, ಸಾಕಷ್ತು. ಈ ನಮ್ಮ ಪಯಣ ಇರಲಿ ಹೀಗೆ ಮಧುರ, ಭಾವನೆಗಳ ಅಡಿಯಲ್ಲಿ ನೆನಪುಗಳು ಅಮರ. ಕಳೆದುಹೋದ ಕ್ಶಣಗಳು, ಸುಮಧುರ, ಮನಸ್ಸು, ಅಗಿದೆ ಇಂದು ಬ್ರಮರ.