
ಬಾಳೆಂಬ, ಪರದೆಯ ಮೇಲೆ,
ಪ್ರತಿಬಿಂಬಗಳದ್ದೆ ಆಟ.
ಸೂತ್ರದಾರನ ಕೈಯ್ಯ, ತೊಗಲು ಗೊಂಬೆಗಳು ನಾವು,
ಸೂತ್ರ ಕಸೆದಾಗ, ಬರೀ ಬಂದು ಹೋದ ಪಾತ್ರಗಳು.
If you have found a spelling error, please, notify us by selecting that text and pressing Ctrl+Enter.
Hey, if you like this, go ahead share it with your friends
Related