ಕನ್ನಡಿ

By | March 4, 2018

ಕನ್ನಡಿಯೊಳಗಿನ ಬಿಂಬವಾ ನೋಡುತ್ತಾ ನಾ ನಿಂತೆ,
ಅಹಾ ಎಷ್ತು ಸೊಗಸೆಂದು, ಜಂಬ ಪಟ್ಟೆ,
ಬದುಕಿನ ದಾರಿಯಲಿ, ಬಿಂಬಗಳ ಮುಖವಾಡ ಕಸಿಯಿತು,
ನಾನು ಕಂಡಿದ್ದು ಇದೇ ಬಿಂಬವೇ, ಏಂದು ಚಿಂತ್ತಿಸುತ್ತಾ ನಿಂತೆ.

RELATED  Gratitude

Leave a Reply

Your email address will not be published. Required fields are marked *

CommentLuv badge